* ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯು ರಾಷ್ಟೀಯ, ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ರೀಡಾಕೂಟಗಳಿಂದ ಗಮನ ಸೆಳೆದಿರುವ ಮೂಡಬಿದಿರೆಯಲ್ಲಿ ಇದೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
* ಮೂಡಬಿದಿರೆಯ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ ನಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್ – ಗೈಡ್ಸ್ ಜಾಂಬೂರಿ 2022 ಡಿಸೇಂಬರ್ 21 ರಂದು ಆರಂಭಗೊಳ್ಳಲಿದೆ.
Subscribe to Updates
Get the latest creative news from FooBar about art, design and business.
ಆಳ್ವಾಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್ – ಗೈಡ್ಸ್ ಜಾಂಬೂರಿ
Previous Articleಅಂಗವಿಕಲರು, ಹಿರಿಯರಿಗೆ ನರೇಗಾ ಯೋಜನೆಯಡಿ ಶೇ.50 ರಿಯಾಯಿತಿ