* ರಫ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ವ್ಯಾಪಾರವನ್ನು ರೂಪಾಯಿ ಮೂಲಕ ನಡೆಸಲು ಕೇಂದ್ರ ಸರ್ಕಾರ ನವೆಂಬರ್ 9 ರಂದು ಅನುಮತಿ ನೀಡಿದೆ.
* ವಿದೇಶಿ ವ್ಯಾಪಾರದ ನೀತಿ ಮತ್ತು ಪ್ರಕ್ರಿಯೆಗಳನ್ನು ಅಗತ್ಯ ತಿದ್ದುಪಡಿ ತಂದಿರುವ ಸರ್ಕಾರ, ಅಂತಾರಾಷ್ಟ್ರೀಯ ವ್ಯಾಪಾರದ ಪಾವತಿಯನ್ನು ರೂಪಾಯಿ ಮೂಲಕ ನಡೆಸಲು ಅನುವು ಮಾಡಿಕೊಟ್ಟಿದೆ.
* ಭಾರತೀಯ ಕರೆನ್ಸಿಯನ್ನು ಜಾಗತೀಕರಣಗೊಳಿಸುವದು ಮತ್ತು ರೂಪಾಯಿ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವದು ತಿದ್ದುಪಡಿಯ ಉದ್ದೇಶವಾಗಿದೆ.
* ರೂಪಾಯಿ ಮೂಲಕ ನಡೆಸುವ ಆಮದು ರಫ್ತಿಗೆ, ರಾಫ್ತುದಾರನ ಮಾನ್ಯತೆ ಗುರುತಿಸಲು ರಾಫ್ಟಿನ ಕಾರ್ಯಕ್ಷಮತೆ, ರಫ್ತ್ತು ಪ್ರಕ್ರಿಯೆಯ ಮುಂಗಡ ದೃಢೀಕರಣ, ಕ್ಯಾಪಿಟಲ್ ಗೂಡ್ಸ್ ರಫ್ತಿಗೆ ಉತ್ತೇಜನ ನೀಡಲು ರಫ್ತ್ತು ಪ್ರಕ್ರಿಯೆಗಳ ಸರಳೀಕರಣ ಕುರಿತು ತಿದ್ದುಪಡಿ ತರಲಾಗಿದೆ.
* ವಿದೇಶಿ ವಿನಿಮಯದಲ್ಲಿ ರೂ ಮೌಲ್ಯ 45 ಪೈಸೆ ಏರಿಕೆಯಾಗಿದೆ ಪ್ರತಿ ಡಾಲರ್ ಗೆ 81.47 ಆಗಿದೆ.
Subscribe to Updates
Get the latest creative news from FooBar about art, design and business.