ಕರ್ನಾಟಕ ಲೋಕಸೇವಾ ಆಯೋಗವು 19-03-2022 ಅಧಿಸೂಚಿಸಲಾದ ಪೌರಾಡಳಿತ ನಿರ್ದೇಶನಾಲಯದ ಗ್ರೂಪ್-ಸಿ ಮತ್ತು 22-04-2022 ಅಧಿಸೂಚಿಸಲಾದ ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು ಹುದ್ದೆಗಳ ನೇಮಕಾತಿಗೆ ಸಂಭಂದಿಸಿದಂತ್ತೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ. ದಿನಾಂಕ 21-01-2023 ರಂದು ಕಡ್ಡಾಯ ಕನ್ನಡ ಪರೀಕ್ಷೆ ಮತ್ತು 22-01-2023 ರಂದು ಸಾಮಾನ್ಯ ಜ್ಞಾನ ಪರೀಕ್ಷೆ ಪರೀಕ್ಷೆಗಳನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರ ಗಳಲ್ಲಿ ನಡೆಸಲಾಗುವು.
– ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಇನ್ನಷ್ಟು ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ
Subscribe to Updates
Get the latest creative news from FooBar about art, design and business.