* ಶರತ್ ಕಮಲ್ ಅವರಿಗೆ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಸೇರಿದಂತೆ 25 ಕ್ರೀಡಾ ಸಾಧಕರಿಗೆ ಅರ್ಜುನ್ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಪತಿ ಭವನದಲ್ಲಿ ಪ್ರದಾನ ಮಾಡಿದರು.
* ಬಿ.ಸಿ ಸುರೇಶ್ ಕಬಡ್ಡಿ ಕೋಚ್ ಇವರಿಗೆ ಧ್ಯಾನ್ ಚಂದ್ ಜೀವವಿಮ ಸಾಧನ ಗೌರವ, ಅಶ್ವಿನಿ ಅಕ್ಕೊಂಜಿ ಅಥ್ಲೆಟಿಕ್ ಧ್ಯಾನಚಂದ್ ಪ್ರಶಸ್ತಿ, ಲಕ್ಷ್ಯ ಸೇನಾ ಬ್ಯಾಡ್ಮಿಂಟನ್ ಆಟಗಾರ ಅರ್ಜುನ್ ಪ್ರಶಸ್ತಿ, ಆರ್ ಪ್ರಜ್ಞಾನಂದ ಚೆಸ್ ಆಟಗಾರ ಅರ್ಜುನ್ ಪ್ರಶಸ್ತಿ, ಬಿಖತ್ ಜರೀನ್ ಬಾಕ್ಸಿನಿಂಗ್ ಅರ್ಜುನ್ ಪ್ರಶಸ್ತಿ ಅವಿನಾಶ್ ಸಬ್ಲ್ ಅಥ್ಲೆಟಿಕ್ ಅರ್ಜುನ್ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಪ್ರಧಾನ ಮಾಡಿದರು.