ಕರ್ನಾಟಕ ಲೋಕಸೇವಾ ಆಯೋಗವು (KPSC) 19-11-2018 ರಂದು ಅಧಿಸೂಚಿಸಲಾದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳಲ್ಲಿನ ಆಂಗ್ಲ ಭಾಷಾ ಶಿಕ್ಷಕರ 79, ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 04/09/2023 ರಂದು ಪ್ರಕಟಿಸಲಾಗಿದ್ದು,
ಹಾಗೂ ಕನ್ನಡ ಭಾಷಾ ಶಿಕ್ಷಕರ 21 HK ವೃಂದದ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 12/09/2023 ರಂದು ಪ್ರಕಟಿಸಲಾಗಿದ್ದು,
ಪ್ರಸ್ತುತ ಈ ಆಂಗ್ಲ ಭಾಷಾ ಶಿಕ್ಷಕರ ಮತ್ತು ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಯು ಇದೀಗ ಪ್ರಕಟಿಸಿದೆ.
7 Comments
mjHoTbSwtlyYeaLtIprfazKvXJRXj
Quite right! I like this idea, I completely agree with you.
And that everyone is silent? For me personally, this article caused a storm of emotions … Let’s talk.
XYVOQhunbe
Congratulations, you have a great thought.
You have hit the spot. A good idea, I support it.
I join. All of the above is true. We can communicate on this theme. Here or at PM.