* ಕೇಂದ್ರ ಸರ್ಕಾರದ ಯೋಜನೆಯಾದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹತ್ತಾರು ಸೇವೆ ಒದಗಿಸಲಾಗುತ್ತದೆ. ಕೇವಲ 15 ರೂ.ಗೆ 5ಜಿ ಸೇವೆ ಲಭ್ಯವಾಗುತ್ತಿದ್ದು, ಸ್ಮಾರ್ಟ್ಫೋನ್ ಬಳಕೆ ಹೆಚ್ಚಿದೆ.
* “ಯಾವುದೇ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಅಳೆಯುವುದು ಈಗ ಸುಲಭ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು.
* “ಜನಸಾಮಾನ್ಯರ ಕೈಯಲ್ಲೂ 5ಜಿ ತಂತ್ರಜ್ಞಾನ ಇರುವುದರಿಂದ ಮಾಧ್ಯಮಗಳ ವಿಶ್ವಾಸಾರ್ಹತೆಯು ಪ್ರಮುಖವಾಗುತ್ತದೆ. ಜನರು ಮಾಧ್ಯಮಗಳ ಕುರಿತು ತೀರ್ಪು ನೀಡುತ್ತಾರೆ. ಹಾಗಾಗಿ, ಮಾಧ್ಯಮಗಳ ಅಸ್ತಿತ್ವವು ಜನರ ವಿಶ್ವಾಸದ ಮೇಲೆ ನಿಂತಿದೆ.
Subscribe to Updates
Get the latest creative news from FooBar about art, design and business.
Next Article 2022 ರಲ್ಲಿ ಜಾಗತಿಕ ಹವಾಮಾನದ ಸ್ಥಿತಿ