ಪ್ರತಿ ವರ್ಷ ಮಾರ್ಚ್ 14 ರಂದು ವಿಶ್ವದಾದ್ಯಂತ ಪೈ ದಿನವನ್ನು ಆಚರಿಸಲಾಗುವುದು
ಈ ಪದ ವೃತ್ತದ ಅಳತೆಗೆ ಸಂಬಂಧಿಸದ್ದು ಪೈ ನ ಅಂದಾಜು ಮೌಲ್ಯ 3.14159 ಎಂದು ಹೇಳಲಾಗುತ್ತಿದೆ.
ಇದನ್ನು ಹೆಚ್ಚಾಗಿ ತ್ರಿಕೋನ ಮತ್ತು ರೇಖಾ ಗಣಿತದ ಲೆಕ್ಕಗಳನ್ನು ಬಿಡಿಸಲು ಬಳಸಲಾಗುತ್ತದೆ.
ವೃತ್ತ, ದೀರ್ಘ ವೃತ್ತ, ಗೋಳಗಳ ಮೌಲ್ಯ ಕಂಡು ಹಿಡಿಯಲು ಹೈ ಬೇಕೇ ಬೇಕು. .