ಭಾರತೀಯ ರೇಲ್ವೆಯ ಮಂಡಳಿಯ ಅಡಿ ಕಾರ್ಯನಿರ್ವಹಿಸುತ್ತಿರುವ ರೈಲ್ವೇ ನೇಮಕಾತಿ ಮಂಡಳಿಯಲ್ಲಿ (RRB) ಖಾಲಿ ಇರುವ11558 ಪದವಿ ವಿಭಾಗದ ಸ್ಟೇಷನ್ ಮಾಸ್ಟರ್, ಹಿರಿಯ ಗುಮಾಸ್ತರು ಮತ್ತು ಬೆರಳಚ್ಚುದಾರರು, ಸರಕು ರೈಲು ನಿರ್ವಹರು ಪದವಿ ಪೂರ್ವ ವಿಭಾಗದ ಕಮರ್ಷಿಯಲ್ ಮತ್ತು ಟಿಕೆಟ್ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ
No. of posts: 11558
Application Start Date: 14 ಸೆಪ್ಟೆಂಬರ್ 2024
Application End Date: 13 ಅಕ್ಟೋಬರ್ 2024
Work Location: ಭಾರತದಾದ್ಯಂತ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
– ಪದವಿ ಆಧಾರಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 14/09/2024 ಹಾಗೂ ಕೊನೆಯ ದಿನಾಂಕ 13/10/2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
– ಪದವಿ ಪೂರ್ವ ಆಧಾರಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21/09/2024 ಹಾಗೂ ಕೊನೆಯ ದಿನಾಂಕ 20/10/2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ : 11,558
ಪದವಿ ವಿಭಾಗ : 8113
1. Commercial cum Ticket Supervisor : 1736
2. Station Master : 994
3. Goods Train Manager : 3144
4. Junior Account Assistant cum Typist : 1507
5. Senior Clerk cum Typist : 732
ಪದವಿ ಪೂರ್ವ ವಿಭಾಗ : 3445
1. Commercial cum Ticket Clerk : 2022
2. Accounts Clerk cum Typist : 361
3. Junior Clerk cum Typist : 990
4. Trains Clerk : 72
Fee: ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂ 500/- ಶುಲ್ಕವಿದ್ದು, SC/ST/ಮಹಿಳಾ/ಮಾಜಿ ಸೈನಿಕ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ 250/- ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
Age Limit:ಅಭ್ಯಥಿಗಳು ಕನಿಷ್ಠ 18 ಹಾಗೂ ಗರಿಷ್ಠ 36 ವಯೋಮಿತಿಯನ್ನು ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
Pay Scale:
ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗುವಂತೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.