* ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಾಗಿ, ನೇಮಕಾತಿಗೆ ಸಂಭಂದಿಸಿದಂತೆ ಮತ್ತು ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುವ ಸಲುವಾಗಿ, ಕೇಂದ್ರ ಲೋಕಸೇವಾ ಆಯೋಗವು ಯುಪಿಎಸ್ ಸಿ ಯಿಂದ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ.
* ಈ ಅಪ್ಲಿಕೇಶನ್ ನನ್ನ ಗೂಗಲ್ ಪ್ಲೇ ಯಾಪ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಬಳಸಿಕೊಳ್ಳುವದರಿಂದ ಪರೀಕ್ಷೆಯ ಅರ್ಜಿ ನಮೂನೆಯನ್ನು ಭಾರ್ತಿ ಮಾಡಬಹುದಾಗಿದೆ.
* ಐಎಎಸ್ , ಐಪಿಎಸ್ , ಐಎಫ್ಎಸ್ ಮತ್ತು ಇನ್ನು ಹಲವಾರು ಕೇಂದ್ರ ನಾಗರಿಕ ಸೇವೆಯ ಹುದ್ದೆಗಳಿಗೆ ಸಂಭಂದಿಸಿದಂತೆ ವಿವಿಧ ನೇಮಕಾತಿಗಳ ಪರೀಕ್ಷೆಗಳನ್ನು ಯುಪಿಎಸ್ ನಡೆಸಲಿದೆ.
Subscribe to Updates
Get the latest creative news from FooBar about art, design and business.
Previous Articleಕನ್ನಡ ಗೀತೆಗಳು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯಕ್ರಮ ಕೋಟಿ ಕಂಠದಲ್ಲಿ ಗಾಯನ
Next Article ಭಾರತಕ್ಕೆ ವಿಶ್ವಬ್ಯಾಂಕ್ನ GDP ಪ್ರೊಜೆಕ್ಷನ್