* ಟರ್ಕಿ ದೇಶದ ಆಗ್ನೇಯ ಭಾಗದ ನೆರೆಯ ಸಿರಿಯಾದ ಉತ್ತರ ಭಾಗದಲ್ಲಿ ಫೆ.06 ರಂದು ನಸುಕಿನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದ 2300 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 9 ಸಾವಿರಕ್ಕೂ ಹೆಚ್ಚು ಜನರು ಗಾಯಕೊಂಡಿದ್ದಾರೆ. ಸಾವಿರಾರು ಕಟ್ಟಡಗಳು, ಮನೆಗಳು ನೆಲಸಮವಾಗಿವೆ.
* ಟರ್ಕಿಯ ಆಗ್ನೇಯ ಪ್ರಾಂತ್ಯದ ಗಾಝಿಯಾನ್ ಟೆಪ್ ಪಟ್ಟಣದ ಉತ್ತರಕ್ಕೆ 18 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವಾಗಿದೆ. ಸಿರಿಯಾದಲ್ಲಿ ಎರಡು ದಶಕಗಳ ಅಂತರ್ ಯುದ್ಧದ ಪರಿಣಾಮ ಗಡಿಯ ಎರಡೂ ಬದಿಗಳಲ್ಲಿ ನೆಲೆಕಂಡುಕೊಂಡಿದ್ದ ವಲಸಿಗರ ಜನವಸತಿ ಪ್ರದೇಶಗಳು ಕಂಪನದ ಪರಿಣಾಮದಿಂದ ಈ ರೀತಿಯಾಗಿ ನೆಲಸಮವಾಗಿವೆ.
* ಸಿರಿಯಾದ ಅಲೆಪ್ಪೊ ಮತ್ತು ಹಮಾದ್ ನಗರಗಳಿಂದ ಹಿಡಿದು ಟರ್ಕಿಯ ದೀಯೆರ್ ಬಕೀರ್ ವರೆಗೆ ಈಶಾನ್ಯಕ್ಕೆ 330 ಕಿ.ಮೀ ಗಿಂತಲೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿವೆ.
Subscribe to Updates
Get the latest creative news from FooBar about art, design and business.
ಟರ್ಕಿ ಮತ್ತು ಸಿರಿಯಾ ಭೂಕಂಪಕ್ಕೆ 2300 ಕ್ಕೂ ಅಧಿಕ ಜನರ ಸಾವು
Previous ArticleKPSC ಗ್ರೂಪ್-ಸಿ ನೇಮಕಾತಿಗಳ ಕೀ ಉತ್ತರಗಳು ಪ್ರಕಟ