* ಭೂಕಂಪ, ಭೂಕುಸಿತದ ಕುರಿತು ಮುನ್ಸೂಚನೆ ನೀಡಲು ವಿಜ್ಞಾನಿಗಳಿಗೆ ಪ್ರಯೋಜನಕಾರಿಯಾಗುವ ಮೂರು ವರ್ಷಗಳ ಕಾಲ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂಮಂಡಲದ ಚಿತ್ರ ಸೆರೆ ಹಿಡಿಯುವ, ಕಂಡು ಕೇಳರಿಯದ ರೀತಿಯಲ್ಲಿ ಭೂಮಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಪತ್ತೆ ಹಚ್ಚುವ ಈ ಉಪಗ್ರಹವನ್ನು ನಾಸಾ ಮತ್ತು ಇಸ್ರೋದ ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.
* ಕಳೆದ ಎಂಟು ವರ್ಷಗಳಿಂದ ಇದರ ತಯಾರಿ ನಡೆಯುತ್ತಿದೆ. ಈ ಉಪಗ್ರಹ 12 ಮೀಟರ್ ಅಗಲದ ಆಂಟೆನ್ ಹೊಂದಿದೆ. 2024 ರ ಜನವರಿಯಲ್ಲಿ ಜಿಎಸ್ಎಲ್ವಿ ರಾಕೆಟ್ ಬಳಸಿ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಇದನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ನಿಸಾರ್ ಉಪಗ್ರಹವು ಹಗಲು ರಾತ್ರಿ ಎನ್ನದೆ ದಟ್ಟ ಮೋಡಗಳು ಇದ್ದರೂ ಚಿತ್ರ ಸೆರೆಯುಡಿತ್ತದೆ.
Subscribe to Updates
Get the latest creative news from FooBar about art, design and business.
Previous Articleರೆಪೊದರ ಹೆಚ್ಚಿಸಿದ ಆರ್ ಬಿಐ
Next Article ದೇಶದ ಅತ್ಯಂತ ಉದ್ದವಾದ ಎಕ್ಸ್ ಪ್ರೆಸ್ ವೇ