* ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ 26ನೇ ರಾಷ್ಟೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗಾಗಿ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನು ಉದ್ದೇಶಿಸಿ ‘ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಅದರಂತೆಯೇ ಯುವಕರೇ ದೇಶದ ಭವಿಷ್ಯದ ಜೀವಾಳ ಎಂದು ಮೋದಿಯವರು ಹೇಳಿದರು.
* ನರೇಂದ್ರ ಮೋದಿಯವರು ಯುವಕರಿಗೆ ಉದ್ಯೋಗದ ಕುರಿತು, ಹೆಣ್ಣುಮಕ್ಕಳ ವಿಜ್ಞಾನ ಹಾಗೂ ತಂತ್ರಜ್ಞಾನದ ಸಾಧನೆ ಬಗ್ಗೆ ಅಂತಾರಾಷ್ಟ್ರೀಯ ಯುವಜನೋತ್ಸವದಲ್ಲಿ ಹೇಳಿದರು.
Subscribe to Updates
Get the latest creative news from FooBar about art, design and business.
ಹುಬ್ಬಳ್ಳಿಯ ಯುವಜನೋತ್ಸವ ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಿದರು
Previous Articleಭಾರತಕ್ಕೆ 317 ರನ್ ದಾಖಲೆ ಅಂತರದ ಭರ್ಜರಿ ಗೆಲುವು