* ಹಿರಿಯ ವಕೀಲ ಆರ್ ವೆಂಕಟರಮಣಿಯವರು ಭಾರತ ದೇಶದ ನೂತನ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ, ಒಟ್ಟಾರೆ 3 ವರ್ಷದ ಅಧಿಕಾರ ಅವಧಿಯಲ್ಲಿ ಇವರು ಇರುತ್ತಾರೆ.
* ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಸೆ. 28 ರಂದು ಅಧಿಸೂಚನೆ ಹೊರಡಿಸಿದೆ.
* ಹಾಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅಧಿಕಾರಾವಧಿ ಸೆ. 30 ರಂದು ಕೊನೆಗೊಳ್ಳಲಿದೆ, ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಅಟಾರ್ನಿ ಜನರಲ್ ಆಗಲು ನಿರಾಕರಿಸಿದ್ದರಿಂದ ಆರ್ ವೆಂಕಟರಮಣಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಅನಿಲ್ ಚೌಹಾಣ್ ಸೇನಾ ಪಡೆಗಳ ಮುಖ್ಯಸ್ಥರಾಗಿ ನೇಮಕ