* ಭಾರತೀಯ ರಿಸರ್ವ್ ಬ್ಯಾಂಕ್ ವು ಮತ್ತೆ ರೆಪೊದರವನ್ನು ಫೆ. 08 ರಂದು 0.25 ರಷ್ಟು ಹೆಚ್ಚಿಸಿದೆ ಈಗ ಒಟ್ಟು ರೆಪೊದರವು 6.50 ತಲುಪಿದೆ. ಹಣದುಬ್ಬರ ಹೆಚ್ಚಿರುವ ಕಾರಣದಿಂದಾಗಿ ಮುಂದೆ ಇನ್ನು ರೆಪೊದರವನ್ನು ಅಧಿಕಗೊಳಿಸಬಹುದು ಎಂದು ಹೇಳಲಾಗಿದೆ.
* ರೆಪೊದರ ಹೆಚ್ಚಳದ ಪರಿಣಾಮದಿಂದಾಗಿ ಗೃಹ ಸಾಲ, ವಾಹನ ಸಾಲ, ವಯಕ್ತಿಕ ಸಾಲ, ಕಾರ್ಪೊರೇಟ್ ಸಾಲದ ಮೇಲಿನ ಬಡ್ಡಿದರವು ಹೆಚ್ಚಾಗಲಿದೆ.
* ಪ್ರಸ್ತುತ ಹಣದುಬ್ಬರವು 6.5 ರಷ್ಟಿದೆ. ಆಹಾರ ಮತ್ತು ಇಂಧನ ಹೊರತು ಪಡಿಸಿದ ಬೇರೆ ಸೇವೆಗಳು 6.1% ರಷ್ಟಿದೆ. ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರದ ಪ್ರಮಾಣವು 5.3% ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.
Subscribe to Updates
Get the latest creative news from FooBar about art, design and business.
Previous Articleಫೆ. 09 ಜೀತ ಪದ್ಧತಿ ನಿರ್ಮೂಲನಾ ದಿನ
Next Article ನಿಸಾರ್ ಉಪಗ್ರಹ