* 2ಎ ಮತ್ತು 2ಬಿ ಜತೆಗೆ ಹೊಸದಾಗಿ ರಚನೆಯಾಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3ಬಿ ಯಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ.
* ಒಕ್ಕಲಿಗರು ಮತ್ತು ಲಿಂಗಾಯಿತರನ್ನು 2 ಡಿ ಗೆ ವರ್ಗಾಯಿಸಲು ಸಂಪುಟ ಸಭೆ ತಾತ್ವಿಕವಾಗಿ ಒಪ್ಪಿದೆ. 2ಎ ಮತ್ತು 2ಬಿ ಯಲ್ಲಿರುವ ಸಮುದಾಯಗಳಿಗೆ ಯಾವುದೇ ಮೀಸಲು ಕಡಿತ ಮಾಡದೆ ಹೊಸ ಲೆಕ್ಕಾಚಾರ ರೂಪಿಸಲಾಗಿದೆ. ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
Subscribe to Updates
Get the latest creative news from FooBar about art, design and business.
ರಾಜ್ಯ ಸರ್ಕಾರದಿಂದ ಹೊಸ ಪ್ರವರ್ಗಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು
Previous Articleಕೇರಳದ ಮೊದಲ ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವ
Next Article ಕೊಂಕಣ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ