ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಸಾಫ್ಟವೇರ್ ಡವಲಪರ್ ಹಾಗೂ ಮೊಬೈಲ್ ಡವಲಪರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 23/12/2022 ರೊಳಗಾಗಿ ಇ – ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇ – ಮೇಲ್ ವಿಳಾಸ : ajskcarees@gmail.com
No. of posts: 2
Application Start Date: 15 ಡಿಸೆಂಬರ್ 2022
Application End Date: 23 ಡಿಸೆಂಬರ್ 2022
Work Location: ಕರ್ನಾಟಕ
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬೆಸುವ ಅಭ್ಯರ್ಥಿಗಳು BE/ B.Tech/ ಕಂಪ್ಯೂಟರ್ ಸೈನ್ಸ್/ ECE/ IT/ ಇನ್ಫಾರ್ಮಶನ್ ಸೈನ್ಸ್/ MCA ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಹೊಂದಿರಬೇಕು.
Pay Scale:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾಸಿಕ 40,000/- ರಿಂದ 80,000/- ರೂ ವೇತನ ನಿಗದಿಪಡಿಸಲಾಗಿದೆ.