ಕರ್ನಾಟಕ ಕಂದಾಯ ಇಲಾಖೆಯ ಖಾಲಿ ಇರುವ ಹಣಕಾಸು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ, ಕಾನೂನು ಅಧಿಕಾರಿ ಮತ್ತು ಕಾನೂನು ಶಿರಸ್ತೇದಾರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 18/05/2023 ರೊಳಗಾಗಿ ರೆಜ್ಯುಮ್ (resume) ಅನ್ನು ಸಲ್ಲಿಸಬಹುದಾಗಿದೆ.
No. of posts: 5
Application Start Date: 13 ಮೇ 2023
Application End Date: 18 ಮೇ 2023
Work Location: ಕರ್ನಾಟಕ
Qualification: M.Com, CA, LLB, BE, CSE, IS, LLM, ವಿದ್ಯಾರ್ಹತೆಯನ್ನು ಹೊಂದಿರಬೇಕು.
Pay Scale:
ಮಾಸಿಕ 75,000/- ರಿಂದ 1,00,000/- ರೂ ವೇತನ .