ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಖಾಲಿ ಇರುವ 21 ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್, ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್,ಬ್ಯುಸಿನೆಸ್ ಅನಾಲಿಸ್ಟ್ ಲೋಹಶಾಸ್ತ್ರ ಮತ್ತು ಡ್ರೋನ್ ಸರ್ವೇ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ08/12/2022 ದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ : 21
* ಪ್ರಾಜೆಕ್ಟ್ ಡೈರೆಕ್ಟರ್, ಕೆ-ಜಿಐಎಸ್ : 1
* ಸೀನಿಯರ್ ಬ್ಯುಸಿನೆಸ್ ಅನಾಲಿಸ್ಟ್ : 1
* ಬ್ಯುಸಿನೆಸ್ ಅನಾಲಿಸ್ಟ್ : 2
* ವೆಬ್ ಅಪ್ಲಿಕೇಶನ್ ಡೆವಲಪರ್ – ಸೀನಿಯರ್ ಅನಾಲಿಸ್ಟ್: 1
* ವೆಬ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಸೀನಿಯರ್ ಅನಾಲಿಸ್ಟ್ : 1
* ಮೊಬೈಲ್ ಅಪ್ಲಿಕೇಶನ್ ಡೆವಲಪರ್- ಅನಾಲಿಸ್ಟ್ : 3
* ಡಾಟಾಬೇಸ್ ಡೆವಲಪರ್ – ಸೀನಿಯರ್ ಅನಾಲಿಸ್ಟ್ : 1
* ಡಾಟಾಬೇಸ್ ಡೆವಲಪರ್ – ಅನಾಲಿಸ್ಟ್: 3
* ಪೋಟೋಗ್ರಾಮ್ಮೆಟ್ರಿ ಸ್ಪೆಷಲಿಸ್ಟ್: 2
* ಸೀನಿಯರ್ ಡ್ರೋನ್ ಸರ್ವೇ ಇಂಜಿನಿಯರ್ : 1
* ಡ್ರೋನ್ ಸರ್ವೇ ಇಂಜಿನಿಯರ್: 2
No. of posts: 21
Application Start Date: 9 ನವೆಂಬರ್ 2022
Application End Date: 8 ಡಿಸೆಂಬರ್ 2022
Work Location: ಕರ್ನಾಟಕ
Selection Procedure:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾದ ಅಭ್ಯರ್ಥಿಗಳನ್ನು ನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.
Qualification:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಕಾನೂನಿನಡಿ ಸ್ಥಾಪಿತವಾದ ಅರ್ಹ ಸಂಸ್ಥೆಯಿಂದ BE/ B.Tech/ MCA/ M.Tech/ ME/ MSC/ ಸ್ನಾತಕೋತ್ತರ ಪದವಿವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 08/12/2022 ರಂದು ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
Pay Scale:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.