ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (NITK)ದಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿಗಳ ಹುದ್ದೆಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 09 ಜನೆವರಿ 2023 ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವದಾಗಿದೆ.
ಹುದ್ದೆಗಳ ವಿವರ : 34
ಕೆಮಿಕಲ್ ಇಂಜಿನಿಯರಿಂಗ್ – 01
ಕಂಪ್ಯೂಟರ್ ಸೈನ್ಸ್ ಯಾಂಡ್ ಇಂಜಿನಿಯರಿಂಗ್ – 07
ಸಿವಿಲ್ ಇಂಜಿನಿಯರಿಂಗ್ – 02
ಎಲೆಕ್ರಾನಿಕ್ಸ್ ಯಾಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ – 02
ಇಂಫಾರ್ಮೇಶನ್ ಟೆಕ್ನಲಾಜಿ – 12
ಸ್ಕೂಲ್ ಆಫ್ ಹುಮಾನಿಟೀಸ್, ಸೋಷಿಯಲ್ ಸೈನ್ಸ್ ಯಾಂಡ್ ಮ್ಯಾನೇಜ್ಮೆಂಟ್ – 01
ಮ್ಯಾಥಿಮೆಟಿಕಲ್ ಯಾಂಡ್ ಕಂಪ್ಯೂಟೇಷನ್ ಸೈನ್ಸ್ – 06
ಮೆಕ್ಯಾನಿಕಲ್ ಇಂಜಿನಿಯರಿಂಗ್ – 03
ಸಂದರ್ಶನದ ವಿಳಾಸ : The Main Administrative Building,
Board Room, NITK – Suratkal
No. of posts: 34
Application Start Date: 31 ಡಿಸೆಂಬರ್ 2022
Application End Date: 9 ಜನವರಿ 2023
Work Location: ಕರ್ನಾಟಕ
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು P.hd/ M.Tech ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಅಂಗೀಕೃತ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಗರಿಷ್ಟ 60 ವರ್ಷ ವಯಸ್ಸು ಮೀರಿರಬಾರದು.
Pay Scale:
ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 40,000/- ರಿಂದ 50,000/- ರೂಗಳ ವರೆಗೆ ವೇತನ ನಿಗದಿಪಡಿಸಲಾಗಿದೆ.