* ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೇಣುಕಾ ರಮಾನಂದ್ ರವರ “ಸಂಬಾರ ಬಟ್ಟಲು ಕೊಡಿಸು” ಎಂಬ ಕೃತಿಯು ಆಯ್ಕೆಯಾಗಿದೆ, ಸಮೇಳನದಲ್ಲಿ ರೇಣುಕಾ ರಮಾನಂದ್ ರವರಿಗೆ ಪುರಸ್ಕಾರ ಪ್ರಧಾನ ಮಾಡಲಾಯಿತು.
* ಒಟ್ಟು 140 ಕೃತಿಗಳು ಈ ಸ್ಪರ್ಧೆಗೆ ಬಂದಿದ್ದವು, ಅವುಗಳಲ್ಲಿ ಮೊದಲನೇ ಹಂತದಲ್ಲಿ 17 ಕೃತಿಗಳು ನಂತರ 12 ಕೃತಿಗಳನ್ನು ಅಂತಿಮ ಸುತ್ತಿನಲ್ಲಿ ನಿರ್ಣಾಯಕರಿಗೆ ಕಳುಹಿಸಲಾಯಿತು, ರಾಜೇಂದ್ರ ಚಿನ್ನಿ ಮತ್ತು ವಿನಯಾ ಒಒಕ್ಕುಂದ ರವರು ಇರುವ ತಂಡದಿಂದ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಓ.ಎಲ್. ನಾಗಭೂಷಣ್ ರವರು ತಿಳಿಸಿದರು.
* ವಿಶ್ವ ಕವಿ ಸಮ್ಮೇಳನದ ಎರಡನೇ ದಿನ “ಸಂಗಂ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು, ರಾಜೇಂದ್ರ ಪ್ರಸಾದ್ ರವರು ಈ ಪುಸ್ತಕವನ್ನು ಪ್ರಕಟಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವಿಶ್ವ ಕವಿ ಸಮ್ಮೇಳನದಲ್ಲಿ ರೇಣುಕಾ ರಮಾನಂದ ರವರಿಗೆ “ಸಂಗಂ” ಸಾಹಿತ್ಯ ಪ್ರಶಸ್ತಿ ದೊರೆಕಿದೆ
Previous Articleರೋಜಗಾರ್ ಮೇಲಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ