* ಬಿಬಿಸಿಯು ಪ್ರಸ್ತುತ ವರ್ಷದ “100 ಪ್ರಭಾವಿ ಮಹಿಳೆ”ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಟಿ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಜೋನಸ್ ಸೇರಿದಂತೆ ನಾಲ್ವರು ಭಾರತೀಯ ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ.
* ಏರೊನಾಟಿಕಲ್ ಎಂಜಿನಿಯರ್ ಶಿರಿಷಾ ಬಂಡ್ಲಾ, ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಗೀತಾಂಜಲಿಶ್ರೀ ಹಾಗೂ ಸಮಾಜ ಸೇವಕಿ ಸ್ನೇಹಾ ಜವಳೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮಹಿಳೆಯರಾಗಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ ಭಾರತದ ಜಿಡಿಪಿ ಶೇ. 6.9