* ಯುನೆಸ್ಕೊದ ‘ಅಂತರ್ ರಾಷ್ಟೀಯ ಮಾತೃಭಾಷಾ ಪ್ರಶಸ್ತಿ 2023ಕ್ಕೆ’ ಒಡಿಶಾದ ಖ್ಯಾತ ಭಾಷಾಪರಿಣಿತ ಮತ್ತು ಜಾನಪದ ತಜ್ಞ ಮಹೇಂದ್ರ ಕುಮಾರ್ ಮಿಶ್ರಾ ಅವರು ಭಾಜನರಾಗಿದ್ದಾರೆ.
* ಮಾತೃಭಾಷೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಭಾರತದಲ್ಲಿ ಅವರು ಸಲ್ಲಿಸಿರುವ ಸೇವೆಗಾಗಿ ಈ ಪ್ರಶಸ್ತಿಯನ್ನು ಕೆ.ಮಿಶ್ರಾ ಅವರಿಗೆ ನೀಡಲಾಗಿದೆ.
* ಫೆಬ್ರುವರಿ 21 ನ್ನು ಅಂತರ್ ರಾಷ್ಟೀಯ ಮಾತೃಭಾಷಾ ದಿನ ಎಂದು ವಿಶ್ವಸಂಸ್ಥೆಯು 2000 ರಲ್ಲಿ ಘೋಷಿಷಿದೆ.
Subscribe to Updates
Get the latest creative news from FooBar about art, design and business.
ಭಾಷಾ ಪರಿಣಿತ ಮಹೇಂದ್ರ ಕೆ.ಮಿಶ್ರಾ ಅವರಿಗೆ “ಯುನೆಸ್ಕೊ ಪ್ರಶಸ್ತಿ”
Previous Article2023-24ನೇ ಸಾಲಿನ ಕರ್ನಾಟಕ ರಾಜ್ಯದ ಬಜೆಟ್