* ಭಾರತದ ಪ್ರಥಮ ಜಲಜನಕ ಇಂಧನ ಕೋಶ ಬಸ್ ಅನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಕೆಪಿಐಟಿ ಲಿಮಿಟೆಡ್ (KPIT) ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ.
* ದೇಶದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಜಲಜನಕ ಇಂಧನ ಕೋಶದ ಬಸ್ ಪುಣೆಯಲ್ಲಿ ರಸ್ತೆಗೆ ಇಳಿದಿದೆ ಇದನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಬಸ್ಗೆ ಚಾಲನೆ ನೀಡಿದರು.
* ಗ್ರೀನ್ ಹೈಡ್ರೋಜನ್ ಅತ್ಯುತ್ತಮವಾದ ಶುದ್ಧ ಶಕ್ತಿ ವೆಕ್ಟರ್ ಆಗಿದ್ದು, ಸಂಸ್ಕರಣಾ ಉದ್ಯಮ, ರಸಗೊಬ್ಬರ ಉದ್ಯಮ, ಉಕ್ಕಿನ ಉದ್ಯಮ, ಸಿಮೆಂಟ್ ಉದ್ಯಮ ಮತ್ತು ಭಾರೀ ವಾಣಿಜ್ಯ ಸಾರಿಗೆ ವಲಯದಿಂದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟಕರವಾದ ಡಿಕಾರ್ಬೊನೈಸೇಶನ್ ಅನ್ನು ಶಕ್ತಗೊಳಿಸುತ್ತದೆ.
Subscribe to Updates
Get the latest creative news from FooBar about art, design and business.
ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ ಅನ್ನು ಅನಾವರಣಗೊಳಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್
Previous Articleಐಎಡಿ(IAD) ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)
Next Article ವಿಶ್ವ ಆತ್ಮಹತ್ಯೆ ತಡೆ ದಿನ