* ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ ಎಕ್ಸ್ ಪ್ರೆಸ್ 52 ಸೆಕೆಂಡ್ ನಲ್ಲಿ ಘಂಟೆಗೆ 100 ಕಿ ಮೀಟರನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್ ರೈಲಿನ ದಾಖಲೆ ಮುರಿದಿದೆ.
* ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನ ವೇಗವು 180 ಕಿ ಮೀ ಆಗಿದ್ದು 100 ಕಿ ಮೀಗೆ ಕೇವಲ 52 ಸೆಕೆಂಡ್ ಗಳು ಸಾಕು ಎಂದು ತಿಳಿದು ಬಂದಿದೆ.
* ಇತ್ತೀಚಿಗೆ ಅಹಮದಾಬಾದ್ ಮತ್ತು ಮುಂಬೈ ನಡುವೆ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು.