* ಜಗತ್ತಿನಲ್ಲಿಯೇ ಪ್ರಥಮ ವಿದ್ಯುತ್ ಚಾಲಿತ ವಿಮಾನ ಗುರುವಾರ ಸೆ.29 ರಂದು ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲೈಸ್ ಹೆಸರಿನ ಈ ವಿಮಾನವು ಬೆಳಿಗ್ಗೆ 7.10 ಕ್ಕೆ ಗಗನಕ್ಕೆ ನೆಗೆದು 3,500 ಅಡಿ ಎತ್ತರದಲ್ಲಿ 8 ನಿಮಿಷ ಯಶಸ್ವಿಯಾಗಿ ಹಾರಾಟ ನಡೆಸಿತು ಏವಿಯೇಶನ್ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ.
* ಏವಿಯೇಶನ್ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ. ಅಮೆರಿಕದ ಪ್ರಾದೇಶಿಕ ಏರ್‌ಲೈನ್ಸ್‌ಗಳಾದ ಕೇಪ್ ಏರ್ ಮತ್ತು ಗ್ಲೋಬಲ್ ಕ್ರಾಸಿಂಗ್ ಏರ್‌ಲೈನ್ಸ್ ಅನುಕ್ರಮವಾಗಿ 75 ಹಾಗೂ 50 ವಿಮಾನಗಳ ಖರೀದಿಗೆ ಅರ್ಡರ್ ಮಾಡಿದೆ.
* ಡಿಎಚ್‌ಎಲ್ ಎಕ್ ಪೆಸ್ 12 ಸರಕು ಸಾಗಣೆ ವಿಮಾನಗಳಿಗೆ ಬೇಡಿಕೆಯಿಟ್ಟಿದೆ.
* ವಾಷಿಂಗ್ಟನ್ ಜಗತ್ತಿನ ಪಥಮ ವಿದ್ಯುತ್‌ಚಾಲಿಕ ವಿಮಾನವು ಸಾನದ ಪ್ರಥಮ ಹಾರಾಟ to TAY KA .
* ಲಘು ಜೆಟ್/ಹೈಎಂಡ್ ಟರ್ಬೊ ಪ್ರಾಪ್ಸ್ಗೆ ಹೋಲಿಸಿದರೆ ಹಾರಾಟ ವೆಚ್ಚ ತೀರಾ ಕಡಿಮೆ.ಹಾರಾಟದ ಗರಿಷ್ಠ ವೇಗ 260 ನಾಟ್.
* ಪ್ರಯಾಣಿಕ ವಿಮಾನದ ಗರಿಷ್ಠ ಲೋಡ್ ಸಾಮರ್ಥ್ಯ 1,134 ಕೆಜಿ, ಇಕಾರ್ಗೊ ವಿಮಾನದ್ದು 1,179 ಕೆಜಿ.
Subscribe to Updates
Get the latest creative news from FooBar about art, design and business.
Previous Articleಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ
Next Article ಶೇಕಡಾ 0.50 ರಷ್ಟು ರೆಪೊ ದರ ಹೆಚ್ಚಿಸಿದ RBI